ಅಲ್ಪಸಂಖ್ಯಾತರ ನಿರ್ದೇಶನಾಲಯ
logo

ಶ್ರೀ ಹೆಚ್.ಡಿ. ಕುಮಾರಸ್ವಾಮಿ
ಸನ್ಮಾನ್ಯ ಮುಖ್ಯಮಂತ್ರಿಗಳು | ಕರ್ನಾಟಕ ಸರ್ಕಾರ

logo

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ

ಅಲ್ಪಸಂಖ್ಯಾತರ ನಿರ್ದೇಶನಾಲಯ

ಬೆಂಗಳೂರು

logo

ಶ್ರೀ ಬಿ.ಝಡ್. ಜಮೀರ್ ಅಹ್ಮದ್‍ ಖಾನ್
ಮಾನ್ಯ ಅಲ್ಪಸಂಖ್ಯಾತರ ಕಲ್ಯಾಣ,ವಕ್ಫ್ ಮತ್ತು ಹಜ್ ಇಲಾಖೆ ಸಚಿವರು |ಕರ್ನಾಟಕ ಸರ್ಕಾರ

Civilization can be judged by the way it treats its Minorities - Education is the most powerful weapon which you can use to change the world - An investment in knowledge pays the best interest - The roots of education are bitter, but the fruit is sweet -

(ಅ) ಸರ್ಕಾರಿ ಆದೇಶ ಸಂಖ್ಯೆ: ಎಂಡಬ್ಲ್ಯೂಡಿ 357 ಎಂಡಿಸಿ 2013, ಬೆಂಗಳೂರು ದಿನಾಂಕ: 06.09.2013 ರ ಆದೇಶದಲ್ಲಿ ಅಲ್ಪಸಂಖ್ಯಾತರ ಶಾದಿಮಹಲ್/ಸಮುದಾಯ ಭವನ ಯೋಜನೆಯಡಿಯಲ್ಲಿ ರಾಜ್ಯದ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧರು ಮತ್ತು ಸಿಖ್ ಜನಾಂಗದವರು ಸಾಮಾಜಿಕ ಮತ್ತು ಸಾಂಸ್ಕತಿಕ ಚಟುವಟಿಕೆಗಳಿಗಾಗಿ ಉತ್ತೇಜನ ನೀಡಲು ಸದರಿ ಸಮುದಾಯಗಳಿಗೆ ಸೇರಿದ ನೊಂದಾಯಿತ ಸರ್ಕಾರಿ ಸ್ವಾಮ್ಯದ ಬೋರ್ಡು ಮತ್ತು ಕಾಪೋರೇಷನ್‍ಗಳು/ಖಾಸಗಿ ಸಂಘ ಸಂಸ್ಥೆಗಳು /ಟ್ರಸ್ಟ್‍ಗಳಿಗೆ ಶಾದಿಮಹಲ್ /ಸಮುದಾಯ ಭವನಗಳ ನಿರ್ಮಾಣಕ್ಕೆ ಕೆಳಕಂಡ ಷರತ್ತುಗಳಿಗೆ ಒಳಪಟ್ಟು ಅನುದಾನದ ಗರಿಷ್ಟ ಮಿತಿಯನ್ನು ಜಿಲ್ಲಾ ಕೇಂದ್ರ ಸ್ಥಾನಗಳಲ್ಲಿ ರೂ. 1.00 ಕೋಟಿ ಮತ್ತು ಇತರೆ ಸ್ಥಳಗಳಲ್ಲಿ ರೂ. 50.00 ಲಕ್ಷಗಳಿಗೆ ಮೀರದಂತೆ ಅನುದಾನ ಮಂಜೂರು ಮಾಡಲಾಗುವುದು.
(ಬಿ) ಶಾದಿಮಹಲ್ ಕಟ್ಟಡ ನಿರ್ಮಾಣ ಸರ್ಕಾರದ ಆದೇಶ ಸಂಖ್ಯೆ: ಎಂಡಬ್ಲ್ಯೂಡಿ 194 ಎಂಡಿಎಸ್ 2017 ಬೆಂಗಳೂರು ದಿನಾಂಕ: 20.05.2017ರ ಆದೇಶದಲ್ಲಿ ಅಲ್ಪಸಂಖ್ಯಾತರ ಶಾದಿಮಹಲ್/ಸಮುದಾಯಭವನ ಯೋಜನೆಯಡಿಯಲ್ಲಿ ರಾಜ್ಯದ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ ಜನಾಂಗದವರ ಸಾಮಾಜಿಕ ಮತ್ತು ಸಾಂಸ್ಕತಿಕ ಚಟುವಟಿಕೆಗಳಿಗಾಗಿ ಉತ್ತೇಜನ ನೀಡಲು ಸದರಿ ಸಮುದಾಯಗಳಿಗೆ ಸೇರಿದ ವಕ್ಪ್ ಮತ್ತು ಅರೆ ಸರ್ಕಾರಿ ಸಂಸ್ಥೆಗಳಿಗೆ ಜಿಲ್ಲಾ ಕೇಂದ್ರದಲ್ಲಿ ರೂ. 2.00 ಕೋಟಿ ಮತ್ತು ತಾಲ್ಲೂಕು ಕೇಂದ್ರ ಹಾಗೂ ಇತರೆ ಪ್ರದೇಶಗಳಲ್ಲಿ ರೂ. 1.00 ಕೋಟಿಗಳ ಅನುದಾನದಲ್ಲಿ ಇಲಾಖಾ ವತಿಯಿಂದ ಶಾದಿಮಹಲ್ ಕಟ್ಟಡ ನಿರ್ಮಿಸಿ ಸಂಬಂಧಪಟ್ಟ ವಕ್ಫ್ /ಅರೆ ಸರ್ಕಾರಿ ಸಂಸ್ಥೆಗಳಿಗೆ ಹಸ್ತಾಂತರಿಸುವ ಯೋಜನೆಯನ್ನು ಅನುಷ್ಠಾನಗೊಳಿಸಲು ಆದೇಶಿಸಿದೆ.



ಸರ್ಕಾರದ ಆದೇಶಗಳು, ಸುತ್ತೋಲೆ ಮತ್ತು ಅರ್ಜಿ

ಸರ್ಕಾರದ ಆದೇಶಗಳು,
using the name as Samudaya Bhavan/Community Halls instead of Shaadimahal for further releases
ಸುತ್ತೋಲೆ
Circular-2 for construction of community Halls(Shaadi Mahal)
ಅರ್ಜಿ

ಅನುದಾನ ಬಿಡುಗಡೆ

ಸಮುದಾಯ ಭವನ ನಿರ್ಮಾಣಕ್ಕೆ ಬಿಡುಗಡೆಯಾದ ಅನುದಾನ 2017-18
List of Grants Released For Construction of Shadi Mahal 2017-18
ವರ್ಷವಾರು ಮಾಹಿತಿ
ಜಿಲ್ಲಾವಾರು ಮಾಹಿತಿ 2017-18
ಜಿಲ್ಲಾವಾರು ಮಾಹಿತಿ 2016-17
ತಾಲ್ಲೂಕುವಾರು ಸಮುದಾಯ ಭವನದ ಮಾಹಿತಿ 2013-14-2015-16
ಜಿಲ್ಲಾವಾರು ಮಾಹಿತಿ 2015-16
ಜಿಲ್ಲಾವಾರು ಮಾಹಿತಿ 2014-15
ಜಿಲ್ಲಾವಾರು ಮಾಹಿತಿ 2013-14

ಪತ್ರಿಕ ಪ್ರಕಟಣೆ

ಸಮುದಾಯ ಭವನ ನಿರ್ಮಾಣಕ್ಕೆ ಬಿಡುಗಡೆ ಮಾಡಿರುವ ಅನುದಾನದ ವಿವರ 2017-18
ಸಮುದಾಯ ಭವನ ನಿರ್ಮಾಣಕ್ಕೆ ಬಿಡುಗಡೆ ಮಾಡಿರುವ ಅನುದಾನದ ವಿವರದ ಪತ್ರಿಕ ಪ್ರಕಟಣೆ, ದಿನಾಂಕ:21.03.2018

ವೆಬ್‍ಸೈಟ್‍ನಲ್ಲಿರುವ ವಿಷಯದ ಸ್ವಾಮ್ಯ ಮತ್ತು ನಿರ್ವಹಣೆಯನ್ನು ಅಲ್ಪಸಂಖ್ಯಾತರ ನಿರ್ದೇಶನಾಲಯ, ಕರ್ನಾಟಕ ಸರ್ಕಾರ, ಬೆಂಗಳೂರು ರವರಿಂದ ಪರಿಷ್ಕರಿಸಲಾಗಿದೆ.
ನ್ಯಾಷನಲ್ ಇನ್‍ಪಾಮ್ರ್ಯಾಟಿಕ್ಸ್ ಸೆಂಟರ್ (ಎನ್.ಐ.ಸಿ)ನಿಂದ ವಿನ್ಯಾಸಗೊಳಿಸಿ, ಅಭಿವೃದ್ದಿಗೊಳಿಸಿ ಹೋಸ್ಟ್ ಮಾಡಲಾಗಿದೆ.
ಈ ಸೈಟ್‍ನಲ್ಲಿರುವ ವಿಷಯದ ಬಗ್ಗೆ ತಮ್ಮ ಆಕ್ಷೇಪಣೆ ಮತ್ತು ಅಭಿಪ್ರಾಯಗಳನ್ನು ಇಲಾಖೆಯ ಇ-ಮೇಲ್:-gokdom[at]gmail[dot]com ಗೆ ಕಳುಹಿಸಬಹುದಾಗಿದೆ.
ಕೊನೆಯ ನವೀಕರಣ: 13/12/2018
/