ಅಲ್ಪಸಂಖ್ಯಾತರ ನಿರ್ದೇಶನಾಲಯ


logo

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ

ಅಲ್ಪಸಂಖ್ಯಾತರ ನಿರ್ದೇಶನಾಲಯ

ಬೆಂಗಳೂರು


Civilization can be judged by the way it treats its Minorities - Education is the most powerful weapon which you can use to change the world - An investment in knowledge pays the best interest - The roots of education are bitter, but the fruit is sweet -

An Scheme of extending financial assistance for renovation, repairs and improvement of jain Basadis (Temples).

ಸರ್ಕಾರದ ಆದೇಶ ಸಂಖ್ಯೆ: ಎಂಡಬ್ಲ್ಯೂಡಿ 174 ಎಂಡಿಎಸ್ 2015, ಬೆಂಗಳೂರು, ದಿನಾಂಕ: 23.09.2015ರಲ್ಲಿ ಕರ್ನಾಟಕ ರಾಜ್ಯದಲ್ಲಿರುವ ಜೈನ್ ದೇವಾಲಯ (ಬಸದಿ)ಗಳ ನವೀಕರಣ/ದುರಸ್ಥಿ/ ಜೀರ್ಣೋದ್ಧಾರಕ್ಕಾಗಿ ಸಹಾಯಧನ ಮಂಜೂರು ಮಾಡುವ ಬಗ್ಗೆ ಈ ಯೋಜನೆಯನ್ನು ಜಾರಿಗೆ ತರಲು ಈ ಆದೇಶಕ್ಕೆ ಅನುಬಂಧ-ಎರಲ್ಲಿರುವ ಮಾರ್ಗಸೂಚಿಗಳೊಂದಿಗೆ ಮಂಜೂರಾತಿ ನೀಡಲಾಗಿದೆ.


ಅರ್ಹತೆಗಳು :

 1. ದೇವಾಲಯ/ವ್ಯವಸ್ಥಾಪನಾ ಸಮಿತಿ ಹೆಸರಿನಲ್ಲಿ ನಿವೇಶನ ಪತ್ರ.
 2. ದೇವಾಲಯ/ಸಂಸ್ಥೆಯ ನೊಂದಣಿ ಅಥವಾ ಕರ್ನಾಟಕ ಸಂಘ ಸಂಸ್ಥೆಗಳ ನೊಂದಣಿ ಅಧಿನಿಯಮನ ಮೇರೆಗೆ ನೊಂದಾವಣೆಯಾಗಿರಬೇಕು.
 3. ಅಂದಾಜು ಪಟ್ಟಿ. ಸ್ಥಳಿಯ ಸರ್ಕಾರಿ ಅಭಿಯಂತರರು ಅಥವಾ ಇತರೆ ಅನುಮೋದಿತ ಅಭಿಯಂತರರು ರವರಿಂದ ಅನುಮೋದಿಸಬೇಕು..
 4. ಸಮರ್ಥ ಅಧಿಕಾರಿದಿಂದ ವರದಿ ಮಾಡಿದ ನಂತರ ನವೀಕರಣ ಮತ್ತು ದುರಸ್ಥಿ ಅನುದಾನ ಬಿಡುಗಡೆ ಮಾಡಲಾಗುತ್ತದೆ.

2017-18ನೇ ಸಾಲಿನ ಜೈನ್ ಮತ್ತು ಸಿಖ್ ಸಮುದಾಯದವರಿಗೆ ಬಿಡುಗಡೆ ಮಾಡಿರುವ ವರ್ಷಿಕ ವರದಿ
2016-17ನೇ ಸಾಲಿನ ಜಿಲ್ಲಾವಾರು ಬಿಡುಗಡೆ ಮಾಡಿರುವ ಜೈನ್ ದೇವಾಲಯ (ಬಸದಿ)
ಜೈನ್ ದೇವಾಲಯ (ಬಸದಿ)ಯ ಅರ್ಜಿ
ಜೈನ್ ಸಮುದಾಯದ ಪ್ರಕಟಣೆ
ಸಾರ್ಕರದ ಆದೇಶ

 1. ಬಿದಾಯಿ
  2016-17ನೇ ಸಾಲಿನ ಬಿಡುಗಡೆಯಾದ ಅನುದಾನ
 2. ವಿದ್ಯಾಸಿರಿ
  2017-18ನೇ ಸಾಲಿನ ಬಿಡುಗಡೆಯಾದ ಅನುದಾನ
  2016-17ನೇ ಸಾಲಿನ ಬಿಡುಗಡೆಯಾದ ಅನುದಾನ
 3. ನರ್ಸಿಂಗ್
  2017-18ನೇ ಸಾಲಿನ ಬಿಡುಗಡೆಯಾದ ಅನುದಾನ
  2016-17ನೇ ಸಾಲಿನ ಬಿಡುಗಡೆಯಾದ ಅನುದಾನ
ಗುರುದ್ವಾರ ಅರ್ಜಿ ಮತ್ತು ಚೆಕ್ ಲೀಸ್ಟ್
ಪ್ರಕಾಶ್ ಉಸ್ತವಾ ಸಕ್ರಿಟ್ ಭವನ
ಗುರುದ್ವಾರದ ದುರಸ್ಥಿಯ ಅರ್ಜಿವೆಬ್‍ಸೈಟ್‍ನಲ್ಲಿರುವ ವಿಷಯದ ಸ್ವಾಮ್ಯ ಮತ್ತು ನಿರ್ವಹಣೆಯನ್ನು ಅಲ್ಪಸಂಖ್ಯಾತರ ನಿರ್ದೇಶನಾಲಯ, ಕರ್ನಾಟಕ ಸರ್ಕಾರ, ಬೆಂಗಳೂರು ರವರಿಂದ ಪರಿಷ್ಕರಿಸಲಾಗಿದೆ.
ನ್ಯಾಷನಲ್ ಇನ್‍ಪಾಮ್ರ್ಯಾಟಿಕ್ಸ್ ಸೆಂಟರ್ (ಎನ್.ಐ.ಸಿ)ನಿಂದ ವಿನ್ಯಾಸಗೊಳಿಸಿ, ಅಭಿವೃದ್ದಿಗೊಳಿಸಿ ಹೋಸ್ಟ್ ಮಾಡಲಾಗಿದೆ.
ಈ ಸೈಟ್‍ನಲ್ಲಿರುವ ವಿಷಯದ ಬಗ್ಗೆ ತಮ್ಮ ಆಕ್ಷೇಪಣೆ ಮತ್ತು ಅಭಿಪ್ರಾಯಗಳನ್ನು ಇಲಾಖೆಯ ಇ-ಮೇಲ್:-gokdom[at]gmail[dot]com ಗೆ ಕಳುಹಿಸಬಹುದಾಗಿದೆ.
ಕೊನೆಯ ನವೀಕರಣ: 05/07/2019