ಅಲ್ಪಸಂಖ್ಯಾತರ ನಿರ್ದೇಶನಾಲಯ


logo

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ

ಅಲ್ಪಸಂಖ್ಯಾತರ ನಿರ್ದೇಶನಾಲಯ

ಬೆಂಗಳೂರು


Civilization can be judged by the way it treats its Minorities - Education is the most powerful weapon which you can use to change the world - An investment in knowledge pays the best interest - The roots of education are bitter, but the fruit is sweet -

ರಾಜ್ಯದ ಅಲ್ಪಸಂಖ್ಯಾತರ ಸಮುದಾಯದ ಮುಸ್ಲಿಂ. ಜೈನ್. ಸಿಖ್. ಬೌದ್ಧರು, ಕ್ರಿಶ್ಚಿಯನ್ ಮತ್ತು ಪಾರ್ಸಿ ಜನಾಂಗದ ವಿದ್ಯಾರ್ಥಿಗಳಿಗೆ ಈ ಕೆಳಕಂಡ ಪ್ರತಿಷ್ಠಿತ ರಾಷ್ಟ್ರೀಯ ಉನ್ನತ ಶಿಕ್ಷಣ ಸಂಸ್ಧೆಗಳಲ್ಲಿ IIಒ, IIಖಿ, IISಅ ಮುಂತಾದ ಕೋರ್ಸ್‍ಗಳಲ್ಲಿ ಪ್ರವೇಶ ಪಡೆದಿರುವವರಿಗೆ ಒಂದು ಬಾರಿ ಮಾತ್ರ (ಮೊದಲನೇ ವರ್ಷದಿಂದ ಅಂತಿಮ ವರ್ಷದವರೆಗೆ) ತಲಾ ರೂ.02.00 ಲಕ್ಷಗಳ (ಎರಡು ಲಕ್ಷ ರೂಪಾಯಿಗಳು ಮಾತ್ರ) ಪ್ರೋತ್ಸಾಹಧನ ನೀಡಲಾಗುತ್ತದೆ.

 1. Indian Institutes of Technology (IITs)
 2. Indian Institute of Information Technology (IIITs)
 3. National Institutes of Technology (NITs)
 4. Indian Institute of Management (IIMs)
 5. Indian Institute of Science Education & Research (IISERs)
 6. All India Institute of Medical Sciences (AIIMS)
 7. All National Law University Schools (NLU)
 8. Institute of National Importance (INIs)
 9. Institute under State Legislature Act (IuSLAs)
ಸರ್ಕಾರಿ ಆದೇಶ
 • Notification to provide Incentive of Rs 2 lakhs to students pursuing their graduation courses in IIT,IIM,IIIT,NIT,IISER,AIIMS,NLU,INI & IuSLA:2019-20
 • Click here to register online for IIT IIMs Incentive: 2019-20
 • ಆಫ್‍ಲೈನ್ ಅರ್ಜಿ ನಮೂನೆ
 • ಟಿಪ್ಪಣಿ:-

  ಅರ್ಹ ಅಭ್ಯರ್ಥಿಗಳು ಕಡ್ಡಾಯವಾಗಿ ಅನ್‍ಲೈನ್‍ನಲ್ಲಿ ನೋಂದಣಿ ಮಾಡಿದ ನಂತರ ಆಫ್‍ಲೈನ್ ಅರ್ಜಿಯನ್ನು ಡೌನ್‍ಲೋಡ್ ಮಾಡಿಕೊಂಡು ಅಗತ್ಯ ದಾಖಲಾತಿಗಳೊಂದಿಗೆ ಅಲ್ಪಸಂಖ್ಯಾತರ ನಿರ್ದೇಶನಾಲಯಕ್ಕೆ ಸಲ್ಲಿಸಬೇಕು

  2018-19ನೇ ಸಾಲಿನ ಐಐಟಿ, ಎನ್‍ಐಟಿ, ಐಐಎಮ್, ಎಐಐಎಂಎಸ್, ಐಐಎಸ್‍ಇಆರ್, ಎನ್‍ಎಲ್‍ಯು, ಐಐಎಸ್‍ಸಿ, ಐಎನ್‍ಐ ಮತ್ತು ಎಲ್‍ಯುಎಸ್‍ಎಲ್‍ಎಎಸ್ ಸಂಸ್ಥೆಗಳಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನಕ್ಕಾಗಿ ಅಧಿಸೂಚನೆ
  ಐಐಟಿ, ಎನ್‍ಐಟಿ, ಐಐಎಮ್, ಐಐಐಟಿ, ಎಐಐಎಂಎಸ್, ಐಐಎಸ್‍ಇಆರ್, ಎನ್‍ಎಲ್‍ಯು, ಐಐಎಸ್‍ಸಿ, ಮತ್ತು ಐಎನ್‍ಐ ಸಂಸ್ಥೆಗಳಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನಕ್ಕಾಗಿ ಅಧಿಸೂಚನೆ
  2017-18ನೇ ಸಾಲಿನ ಐಐಟಿ, ಐಐಎಮ್, ಪ್ರೋತ್ಸಾಹಧನಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಪಟ್ಟಿ
  2018-19ನೇ ಸಾಲಿನ ಐಐಟಿ, ಎನ್‍ಐಟಿ, ಐಐಎಮ್, ಐಐಎಸ್‍ಸಿ, ಎನ್‍ಎಲ್‍ಯು, ಎಐಐಎಂಎಸ್, ಐಐಎಸ್‍ಇಆರ್, ಎಲ್‍ಯುಎಸ್‍ಎಲ್‍ಎಎಸ್ ಮತ್ತು ಇತರೆ ಸಂಸ್ಥೆಗಳಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನದ ಹಣ ಪಾವತಿ ( 1-5 ಬ್ಯಾಚ್)
  ಐಐಟಿ-ಐಐಎಮ್ ಪ್ರೋತ್ಸಾಹಧನಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಪಟ್ಟಿ, ದಿನಾಂಕ:29.10.2017

  ಟಿಪ್ಪಣಿ:- ಇತರೆ ರಾಜ್ಯದ ಅಲ್ಪಸಂಖ್ಯಾತರ ವಿದ್ಯಾರ್ಥಿಗಳು ಕರ್ನಾಟಕದಲ್ಲಿ ಮೇಲಿನ ಪಟ್ಟಿಯಲ್ಲಿರುವ ಸಂಸ್ಥೆಗಳಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದರೂ ಪ್ರೋತ್ಸಾಹಧನ ಪಡೆಯಲು ಅನರ್ಹರಾಗಿರುತ್ತಾರೆ. ಆದಾಗ್ಯೂ ಕರ್ನಾಟಕ ರಾಜ್ಯದ ನಿವಾಸಿಗಳಾಗಿ ಹೊರ ರಾಜ್ಯಗಳಲ್ಲಿ ಮೇಲಿನ ಪಟ್ಟಿಯಲ್ಲಿರುವ ಸಂಸ್ಥೆಗಳಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದರೆ ಪ್ರೋತ್ಸಾಹಧನ ಪಡೆಯಲು ಅರ್ಹರಾಗಿರುತ್ತಾರೆ.

  ವೆಬ್‍ಸೈಟ್‍ನಲ್ಲಿರುವ ವಿಷಯದ ಸ್ವಾಮ್ಯ ಮತ್ತು ನಿರ್ವಹಣೆಯನ್ನು ಅಲ್ಪಸಂಖ್ಯಾತರ ನಿರ್ದೇಶನಾಲಯ, ಕರ್ನಾಟಕ ಸರ್ಕಾರ, ಬೆಂಗಳೂರು ರವರಿಂದ ಪರಿಷ್ಕರಿಸಲಾಗಿದೆ.
  ನ್ಯಾಷನಲ್ ಇನ್‍ಪಾಮ್ರ್ಯಾಟಿಕ್ಸ್ ಸೆಂಟರ್ (ಎನ್.ಐ.ಸಿ)ನಿಂದ ವಿನ್ಯಾಸಗೊಳಿಸಿ, ಅಭಿವೃದ್ದಿಗೊಳಿಸಿ ಹೋಸ್ಟ್ ಮಾಡಲಾಗಿದೆ.
  ಈ ಸೈಟ್‍ನಲ್ಲಿರುವ ವಿಷಯದ ಬಗ್ಗೆ ತಮ್ಮ ಆಕ್ಷೇಪಣೆ ಮತ್ತು ಅಭಿಪ್ರಾಯಗಳನ್ನು ಇಲಾಖೆಯ ಇ-ಮೇಲ್:-gokdom[at]gmail[dot]com ಗೆ ಕಳುಹಿಸಬಹುದಾಗಿದೆ.
  ಕೊನೆಯ ನವೀಕರಣ: 05/07/2019