ಅಲ್ಪಸಂಖ್ಯಾತರ ನಿರ್ದೇಶನಾಲಯ
logo

ಶ್ರೀ ಹೆಚ್.ಡಿ. ಕುಮಾರಸ್ವಾಮಿ
ಸನ್ಮಾನ್ಯ ಮುಖ್ಯಮಂತ್ರಿಗಳು | ಕರ್ನಾಟಕ ಸರ್ಕಾರ

logo

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ

ಅಲ್ಪಸಂಖ್ಯಾತರ ನಿರ್ದೇಶನಾಲಯ

ಬೆಂಗಳುರು

logo

ಶ್ರೀ ಬಿ.ಝಡ್. ಜಮೀರ್ ಅಹ್ಮದ್‍ ಖಾನ್
ಮಾನ್ಯ ಅಲ್ಪಸಂಖ್ಯಾತರ ಕಲ್ಯಾಣ,ವಕ್ಫ್ ಮತ್ತು ಹಜ್ ಇಲಾಖೆ ಸಚಿವರು |ಕರ್ನಾಟಕ ಸರ್ಕಾರ

Civilization can be judged by the way it treats its Minorities - Education is the most powerful weapon which you can use to change the world - An investment in knowledge pays the best interest - The roots of education are bitter, but the fruit is sweet -

ಕರ್ನಾಟಕ ರಾಜ್ಯದಲ್ಲಿ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿರುವ ಚರ್ಚ್‍ಗಳ ದುರಸ್ತಿ ಮತ್ತು ನವೀಕರಣಕ್ಕೆ ಸಂಬಂಧಿಸಿದಂತೆ ಅನುದಾನವನ್ನು ಬಿಡುಗಡೆ ಮಾಡಲು ಪ್ರತ್ಯೇಕ ಸಹಾಯಾನುದಾನ ನಿಯಮಗಳನ್ನು ರಚಿಸುವುದು ಅಗತ್ಯ ಮತ್ತು ಅಪೇಕ್ಷಣೀಯವಾಗಿದೆ ಎಂದು ಕಂಡುಬಂದಿದೆ. ಅಲ್ಪಸಂಖ್ಯಾತರ ನಿರ್ದೇಶನಾಲಯ ವನ್ನು ಸಮಾಲೋಚಿಸಿದ ತರುವಾಯ ಈ ಸಂಬಂಧದಲ್ಲಿ ಸಹಾಯಾನುದಾನ ನಿಯಮಗಳನ್ನು ಅಂತಿಮಗೊಳಿಸಿದೆ.

ಕ್ರೈಸ್ತರ ಅಭಿವೃಧ್ದಿ ಯೋಜನೆಯಡಿ ಚರ್ಚ ನವೀಕರಣ ಮತ್ತು ದುರಸ್ಥಿ ಹಾಗೂ ಸಮುದಾಯ ಭವನ ನಿರ್ಮಾಣ
Construction of Community Hall
ಅನಾಥಶ್ರಮ ಮತ್ತು ವೃಧ್ದಾಶ್ರಮಕ್ಕೆ ಅನುದಾನ
ಕೌಶಲ್ಯ ಅಭಿವೃಧ್ದಿ ಯೋಜನೆ
ಜಿ.ಎನ್.ಎಂ ಮತ್ತು ಬಿ.ಎಸ್.ಸಿ. ನಸಿರ್ಂಗ್ ತರಬೇತಿ
ಕ್ರಿಶ್ಚಿಯನ್ ವಿಧ್ಯಾರ್ಥಿಗಳಿಗೆ ಉತ್ತೇಜನ

ಸುತ್ತೋಲೆ
2017-18ನೇ ಸಾಲಿನ ಕ್ರೈಸ್ತರ ಅಭಿವೃದ್ದಿ ಯೇಜನೆಯಡಿ ಬಿಡುಗಡೆಯಾದ ಸರ್ಕಾರದ ಆದೇಶ
ಕ್ರೈಸ್ತರ ಅಭಿವೃದ್ದಿ ಯೇಜನೆಯ ವರ್ಷವಾರು ಮಾಹಿತಿ
ಕ್ರೈಸ್ತರ ಅಭಿವೃದ್ದಿ ಯೇಜನೆಯ ವರ್ಷವಾರು ಮಾಹಿತಿ 2016-17
ಕ್ರಿಶ್ಚಿಯನ್ ಅಭಿವೃಧ್ದಿಯ ಸಮಿತಿಯ ಸದಸ್ಯರು.
ಏಡ್ಸ್ ಸೋಂಕಿತ ವ್ಯಕ್ತಿಗಳ ಅಶ್ರಯಾಧಾಮ ಮತ್ತು ಮಾನಸಿಕ ಹಾಗೂ ದೈಹಿಕ ವಿಕಲಚೇತನರ ಸರ್ಕಾರದ ಆದೇಶ.


  1. Funds for ಕ್ರೈಸ್ತರ ಅಭಿವೃಧ್ದಿ ಯೋಜನೆಯಡಿ ಚರ್ಚ ನವೀಕರಣ ಮತ್ತು ದುರಸ್ಥಿ ಹಾಗೂ ಸಮುದಾಯ ಭವನ ನಿರ್ಮಾಣ

    ಸರ್ಕಾರದ ತಿದ್ದುಪಡಿ ಆದೇಶ ಸಂಖ್ಯೆ: ಒWಆ 351 ಒಆS 2014 ದಿನಾಂಕ: 25.02.2015 ಆದೇಶದಲ್ಲಿ ಚರ್ಚುಗಳ ದುರಸ್ತಿ ಮತ್ತು ನವೀಕರಣಕ್ಕಾಗಿ ಅನುದಾನವನ್ನು ಚರ್ಚುಗಳ ಕಟ್ಟಡ ನಿರ್ಮಾಣದ ವರ್ಷಗಳಿಗನುಸಾರವಾಗಿ ಕೆಳಕಂಡಂತೆ ಬಿಡುಗಡೆ ಮಾಡಲಾಗುವುದು.


    ಈ ಪ್ರಯೋಜನೆಯನ್ನು ಪಡೆಯಲು ಸಂಸ್ಥೆಯವರು ಈ ಕೆಳಗಿನ ದಾಖಲೆಗಳನ್ನು ಸಲ್ಲಿಸುವುದು.

    • The interested persons/church authorities have to submit the following documents.
    • ನಿಗಧಿತ ನಮೂನೆಯಲ್ಲಿ ಅರ್ಜಿ
    • ಚರ್ಚ್ ನೊಂದಣೆ ಪ್ರಮಾಣ ಪತ್ರ
    • ಆಡಿಟ್ ರಿಪೋರ್ಟ್ (ಚಾರ್ಟೆಡ್ ಅಕೌಂಟೆಂಟ್ ರಿಂದ ತಯಾರಿಸಿರಬೇಕು)
    • ಚರ್ಚ್ ಹೆಸರಿನಲ್ಲಿ ನಿವೇಶನ ಪತ್ರ
    • ಚರ್ಚ್‍ನ ಆಡಳಿತಕ್ಕೆ ವಿದ್ಯುಕ್ತವಾಗಿ ಚುನಾಯಿತಗೊಂಡ ಆಡಳಿತ ಮಂಡಳಿ ಪಟ್ಟಿ
    • ಜಿಲ್ಲಾಧಿಕಾರಿಗಳ ಶಿಫಾರಸ್ಸು ಪತ್ರ
    • ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ರವರ ಸ್ಥಳ ತನಿಖಾ ವರದಿ
    • ಚರ್ಚ್ ಛಾಯ ಚಿತ್ರ (ಹಿಂಬದಿಯಲ್ಲಿ ಜಿಲ್ಲಾ ಅಧಿಕಾರಿಗಳು ಧೃಢೀಕರಿಸಿರಬೇಕು)
    • ಕಟ್ಟಡದ ಅಂದಾಜು ಪಟ್ಟಿ
    • ಮುಚ್ಚಳಿಕೆ ಪತ್ರ
    • Any other document required at the time of scrutiny of file.

    2017-18 ನೇ ಸಾಲಿನಲ್ಲಿ ವಿವಿಧ ಸಂಸ್ಥೆಗಳಿಂದ ಕ್ರಿಶ್ಚಿಯನ್ ಅಭಿವೃಧ್ಧಿ ಯೋಜನೆಯಡಿಯಲ್ಲಿ ಮಂಜೂರಾದ ಅನುದಾನವನ್ನು 2018-19ನೇ ಸಾಲಿನ ಅನುದಾನದಿಂದ ಬಿಡುಗಡೆ ಮಾಡಿರುವ ಬಗ್ಗೆ.
    2011 ರಿಂದ 2018ರ ವರೆಗೆ ಚರ್ಚ ನವೀಕರಣ ಮತ್ತು ದುರಸ್ಥಿಗೆ ಬಿಡುಗಡೆಯಾದ ಅನುದಾನ
    2017-18ನೇ ಸಾಲಿನ ಚರ್ಚ ದುರಸ್ಥಿ ಮತ್ತು ಸ್ಮಶಾನದ ಆವರಣ ಗೋಡೆಗೆ ಬಿಡುಗಡೆಯಾದ ಜಿಲ್ಲಾವಾರು ಮಾಹಿತಿ
    2016-17ನೇ ಸಾಲಿನ ಚರ್ಚ ದುರಸ್ಥಿಗೆ ಬಿಡುಗಡೆಯಾದ ಜಿಲ್ಲಾವಾರು ಮಾಹಿತಿ
    2015-16ನೇ ಸಾಲಿನ ಚರ್ಚ ದುರಸ್ಥಿಗೆ ಬಿಡುಗಡೆಯಾದ ಜಿಲ್ಲಾವಾರು ಮಾಹಿತಿ
    2014-15ನೇ ಸಾಲಿನ ಚರ್ಚ ದುರಸ್ಥಿಗೆ ಬಿಡುಗಡೆಯಾದ ಜಿಲ್ಲಾವಾರು ಮಾಹಿತಿ
    2013-14ನೇ ಸಾಲಿನ ಚರ್ಚ ದುರಸ್ಥಿಗೆ ಬಿಡುಗಡೆಯಾದ ಜಿಲ್ಲಾವಾರು ಮಾಹಿತಿ
    ಸರ್ಕಾರದ ಆದೇಶ


  2. ಸಮುದಾಯ ಭವನ ನಿರ್ಮಾಣ

    ಕ್ರೈಸ್ತರ ಅಭಿವೃದ್ದಿ ಯೇಜನೆಯಡಿ ಸಮುದಾಯ ಭವನ ನಿರ್ಮಾಣ ಮಾಡಲು ಕ್ರಿಶ್ಚಿಯನ್ ಜನಾಂಗದವರು ಸಾಮಾಜಿಕ ಮತ್ತು ಸಾಂಸ್ಕøತಿಕ ಚಟುವಟಿಕೆಗಳಿಗಾಗಿ ಉತ್ತೇಜನ ನೀಡಲು ಸದರಿ ಸಮುದಾಯಗಳಿಗೆ ಸಂಘ ಸಂಸ್ಥೆಗಳು /ಟ್ರಸ್ಟ್‍ಗಳಿಗೆ ಸಮುದಾಯ ಭವನಗಳ ನಿರ್ಮಾಣಕ್ಕೆ ಕೆಳಕಂಡ ಷರತ್ತುಗಳಿಗೆ ಒಳಪಟ್ಟು ಅನುದಾನದ ಗರಿಷ್ಟ ಮಿತಿಯನ್ನು ಜಿಲ್ಲಾ ಕೇಂದ್ರ ಸ್ಥಾನಗಳಲ್ಲಿ ರೂ. 1.00 ಕೋಟಿ ಮತ್ತು ಇತರೆ ಸ್ಥಳಗಳಲ್ಲಿ ರೂ. 50.00 ಲಕ್ಷಗಳಿಗೆ ಮೀರದಂತೆ ಅನುದಾನ ಮಂಜೂರು ಮಾಡಲಾಗುವುದು.

    ಈ ಪ್ರಯೋಜನೆಯನ್ನು ಪಡೆಯಲು ಸಂಸ್ಥೆಯವರು ಈ ಕೆಳಗಿನ ದಾಖಲೆಗಳನ್ನು ಸಲ್ಲಿಸುವುದು.

    • The association must be a registered association (Registration Certificate to be produced)
    • The land/site details on which the community hall is to be constructed. (The documents) should be in the name of association.
    • The Association must have obtained the building construction licence from the competent authorities for the construction of the said community hall/building.
    • The Association shell provides the blueprint and the original estimate copies duely attested by the competent authorities.
    • Copy of the committee’s resolution and other details to get this funds sanctioned.
    • To furnish the names list and addresses of the members of the working committee of the association.
    • Attested building plan by Competent City Municipal Council, Town Municipal Council/Grama Panchayath as the case may be.

    D2017-18ನೇ ಸಾಲಿನ ಚರ್ಚ ಸಮುದಾಯ ಭವನ ನಿರ್ಮಾಣಕ್ಕೆ ಬಿಡುಗಡೆಯಾದ ಜಿಲ್ಲಾವಾರು ಮಾಹಿತಿ
    2016-17ನೇ ಸಾಲಿನ ಚರ್ಚ ಸಮುದಾಯ ಭವನ ನಿರ್ಮಾಣಕ್ಕೆ ಬಿಡುಗಡೆಯಾದ ಜಿಲ್ಲಾವಾರು ಮಾಹಿತಿ
    2015-14ನೇ ಸಾಲಿನ ಚರ್ಚ ಸಮುದಾಯ ಭವನ ನಿರ್ಮಾಣಕ್ಕೆ ಬಿಡುಗಡೆಯಾದ ಜಿಲ್ಲಾವಾರು ಮಾಹಿತಿ
    2014-13ನೇ ಸಾಲಿನ ಚರ್ಚ ಸಮುದಾಯ ಭವನ ನಿರ್ಮಾಣಕ್ಕೆ ಬಿಡುಗಡೆಯಾದ ಜಿಲ್ಲಾವಾರು ಮಾಹಿತಿ
    2013-14ನೇ ಸಾಲಿನ ಚರ್ಚ ಸಮುದಾಯ ಭವನ ನಿರ್ಮಾಣಕ್ಕೆ ಬಿಡುಗಡೆಯಾದ ಜಿಲ್ಲಾವಾರು ಮಾಹಿತಿ

  3. ಅನಾಧಶ್ರಮ ಮತ್ತು ವೃಧಾಶ್ರಮಕ್ಕೆ ಅನುದಾನ

    ಸರ್ಕಾರದ ಆದೇಶ ಸಂಖ್ಯೆ: ಎಂಡಬ್ಲೂಡಿ 320 ಎಂಡಿಎಸ್ 2011, ದಿ: 16-01-2012ರ ಅನ್ವಯ ಕ್ರೈಸ್ತರ ಅಭಿವೃಧ್ದಿ ಯೋಜನೆಯಡಿ ಅನಾಧಶ್ರಮ ಮತ್ತು ವೃಧಾಶ್ರಮ ನಡೆಸುತಿರುವ ಕ್ರೈಸ್ತ ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಮಾಡಲಾಗುತ್ತಾದೆ.

    ಈ ಪ್ರಯೋಜನೆಯನ್ನು ಪಡೆಯಲು ಸಂಸ್ಥೆಯವರು ಈ ಕೆಳಗಿನ ದಾಖಲೆಗಳನ್ನು ಸಲ್ಲಿಸುವುದು.

    • ಅರ್ಜಿ
    • ನೊಂದಣಿ ಪ್ರಮಾಣ ಪತ್ರ (ಕನಿಷ್ಠ 2 ವರ್ಷ ಚಾಲ್ತಿಯಲ್ಲಿರಬೇಕು)
    • ಬೈಲಾ of the Association.
    • ಆಡಿಟ್ ವರದಿ
    • ವ್ರಧ್ದರ/ಅನಾಥರ ಪ್ರವೇಶ ಮತ್ತು ಭಾವಾ ಚಿತ್ರದೊಂದಿಗೆ ಪಟ್ಟಿ
    • ಕಟ್ಟಡದ ಬಾಡಿಗೆ ಕರಾರು ಪತ್ರ
    • ಖಾತಾ ಪತ್ರ (25 ಮಂದಿಗೆ 2500 ಅಡಿಗಳಷ್ಟು ಕಟ್ಟಡವಿರಬೇಕು)
    • Dimension and accommodation available in the building with photos.
    • ಸಂಸ್ಥೆಯು ಫಲಾನುಭವಿಗಳಿಂದ ಯಾವುದೇ ದೇಣಿಗೆ, ವಂತಿಕೆಗಳನ್ನು ಪಡೆಯುವುದಿಲ್ಲವೆಂದು ಮುಚ್ಚಳಿಕೆ ಪತ್ರ.
    • ಸರ್ಕಾರಿ ಆದೇಶದ ಅನ್ವಯ ಮುಚ್ಚಳಿಕೆ ಪತ್ರಗಳು.
    • ಸಂಸ್ಥೆಯ ಬ್ಯಾಂಕ್ ಖಾತೆಯ ಪಾಸ್ ಪುಸ್ತಕದ ಧೃಢೀಕೃತ ಪ್ರತಿ.
    • ಚುನಾಯಿತಗೊಂಡ ಆಡಳಿತ ಮಂಡಳಿಯ ಮತ್ತು ಸಿಬ್ಬಂದಿಯ ಪಟ್ಟಿ
    • ಜಿಲ್ಲಾ ಅಧಿಕಾರಿಗಳ ಸ್ಥಳ ತನಿಖಾ ವರದಿ
    • ಜಿಲ್ಲಾಧಿಕಾರಿಗಳ ಸ್ಪಷ್ಟ ಶಿಫಾರಸ್ಸು ಪತ್ರ

    2017-18ನೇ ಸಾಲಿನ ಅನಾಧಶ್ರಮ ಮತ್ತು ವೃಧಾಶ್ರಮಕ್ಕೆ ಬಿಡುಗಡೆಯಾದ ಜಿಲ್ಲಾವಾರು ಮಾಹಿತಿ
    2016-17ನೇ ಸಾಲಿನ ಅನಾಧಶ್ರಮ ಮತ್ತು ವೃಧಾಶ್ರಮಕ್ಕೆ ಬಿಡುಗಡೆಯಾದ ಜಿಲ್ಲಾವಾರು ಮಾಹಿತಿ
    2015-16ನೇ ಸಾಲಿನ ಅನಾಧಶ್ರಮ ಮತ್ತು ವೃಧಾಶ್ರಮಕ್ಕೆ ಬಿಡುಗಡೆಯಾದ ಜಿಲ್ಲಾವಾರು ಮಾಹಿತಿ
    2014-15ನೇ ಸಾಲಿನ ಅನಾಧಶ್ರಮ ಮತ್ತು ವೃಧಾಶ್ರಮಕ್ಕೆ ಬಿಡುಗಡೆಯಾದ ಜಿಲ್ಲಾವಾರು ಮಾಹಿತಿ
    2013-14ನೇ ಸಾಲಿನ ಅನಾಧಶ್ರಮ ಮತ್ತು ವೃಧಾಶ್ರಮಕ್ಕೆ ಬಿಡುಗಡೆಯಾದ ಜಿಲ್ಲಾವಾರು ಮಾಹಿತಿ
    ಸರ್ಕಾರದ ಆದೇಶ
    ಸ್ಮಶಾನ ಅಭಿವೃಧ್ದಿ ಯೋಜನೆಯ ಸರ್ಕಾರದ ಆದೇಶ
  4. ಬಿದಾಯಿ
    2016-17
  5. ಆಂಗ್ಲೋ ಇಂಡಿಯನ್
    2016-17ನೇ ಸಾಲಿನ ಬಿಡುಗಡೆಯಾದ ಅನುದಾನ
  6. ವಿದ್ಯಾಸಿರಿ
    2016-17ನೇ ಸಾಲಿನ ಬಿಡುಗಡೆಯಾದ ಅನುದಾನ
  7. ನರ್ಸಿಂಗ್
    2016-17ನೇ ಸಾಲಿನ ಬಿಡುಗಡೆಯಾದ ಅನುದಾನ

Schemes for Christian Other than Christian Head of Account




ವೆಬ್‍ಸೈಟ್‍ನಲ್ಲಿರುವ ವಿಷಯದ ಸ್ವಾಮ್ಯ ಮತ್ತು ನಿರ್ವಹಣೆಯನ್ನು ಅಲ್ಪಸಂಖ್ಯಾತರ ನಿರ್ದೇಶನಾಲಯ, ಕರ್ನಾಟಕ ಸರ್ಕಾರ, ಬೆಂಗಳೂರು ರವರಿಂದ ಪರಿಷ್ಕರಿಸಲಾಗಿದೆ.
ನ್ಯಾಷನಲ್ ಇನ್‍ಪಾಮ್ರ್ಯಾಟಿಕ್ಸ್ ಸೆಂಟರ್ (ಎನ್.ಐ.ಸಿ)ನಿಂದ ವಿನ್ಯಾಸಗೊಳಿಸಿ, ಅಭಿವೃದ್ದಿಗೊಳಿಸಿ ಹೋಸ್ಟ್ ಮಾಡಲಾಗಿದೆ.
ಈ ಸೈಟ್‍ನಲ್ಲಿರುವ ವಿಷಯದ ಬಗ್ಗೆ ತಮ್ಮ ಆಕ್ಷೇಪಣೆ ಮತ್ತು ಅಭಿಪ್ರಾಯಗಳನ್ನು ಇಲಾಖೆಯ ಇ-ಮೇಲ್:-gokdom[at]gmail[dot]com ಗೆ ಕಳುಹಿಸಬಹುದಾಗಿದೆ.
ಕೊನೆಯ ನವೀಕರಣ: 20/11/2018